ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ
ಉದಾಹರಣೆ : ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ
ಸಮಾನಾರ್ಥಕ : ಅಫಿಡವಿತು, ಅಫಿಡೆವಿಟ್, ಶಪಥ ಪತ್ರ
किसी बात की सत्यता प्रख्यापित करने के समय शपथ-पूर्वक लिखकर न्यायालय में उपस्थित किया जाने वाला पत्र।
Written declaration made under oath. A written statement sworn to be true before someone legally authorized to administer an oath.
ಅರ್ಥ : ಯಾವುದೋ ಒಂದು ಪತ್ರದಲ್ಲಿ ಯಾರೋ ಒಬ್ಬರ ವಿವರ ಬರೆದಿದ್ದು ವಿಶೇಷವಾಗಿ ಅವರ ಭಾವಚಿತ್ರ ಸಹ ಇರುತ್ತದೆ
ಉದಾಹರಣೆ : ನೀವು ಮೊದಲು ಯೋಗ್ಯತಾ ಪತ್ರವನ್ನು ಮಾಡಿಸಿಕೊಳ್ಳಿ.
ಸಮಾನಾರ್ಥಕ : ಯೋಗ್ಯತಾ ಪತ್ರ
वह पत्र जिस पर किसी का परिचय लिखा हो विशेषकर फोटो के साथ।
A card certifying the identity of the bearer.
ಸ್ಥಾಪನೆ